Product details
ಮತ್ತೊಂದು ಶಬ್ದರಹಿತ ಚಿತ್ರ ಪುಸ್ತಕವಾದ 'ಆನೆ ಮತ್ತು ಹುಡುಗಿ' ಅಕಾರ್ಡಿಯನ್ ಶೈಲಿಯಲ್ಲಿ ರೂಪುಗೊಂಡಿದೆ. ಆನೆ ಮತ್ತು ಮಗುವಿನ ನಡುವಿನ ನವಿರಾದ ಸಂಬಂಧವನ್ನು ಚಿತ್ರಗಳ ಮೂಲಕವೇ ಮನಮುಟ್ಟುವಂತೆ ಕಟ್ಟಿಕೊಡುವ ಈ ಪುಸ್ತಕ, ಮಕ್ಕಳ ಕಲ್ಪನೆಗೆ ರೆಕ್ಕೆ ನೀಡುವುದರ ಜೊತೆಗೆ ಅವರ ಮನಸ್ಸನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ
Similar products