Search for products..

Home / Categories / 0-1 Years /

ಆನೆಯ ಹಿಂದೆ ಯಾರಲ್ಲಿ? | I Wonder Who?

ಆನೆಯ ಹಿಂದೆ ಯಾರಲ್ಲಿ? | I Wonder Who?




Product details

ಇದೊಂದು ವಿಶಿಷ್ಟ ಕಾನ್ಸೆಪ್ಟ್ ಆಧಾರಿತ ಪುಸ್ತಕವಾಗಿದ್ದು, ಮಕ್ಕಳನ್ನು ಸುಲಭವಾಗಿ ಆಕರ್ಷಿಸುವಂತಹ ಮನಮೋಹಕ ಚಿತ್ರಗಳನ್ನು ಒಳಗೊಂಡಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಇದರ ವರ್ತುಲಾಕಾರದ (Circular) ಫಾರ್ಮ್ಯಾಟ್. ಇದರಿಂದಾಗಿ ಈ ಪುಸ್ತಕಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಚಿಟ್ಟೆಯ ಜೊತೆ ಸಾಗುವ ನಿಮ್ಮ ಪಯಣ ಎಲ್ಲಿ ಆರಂಭವಾಗಿತ್ತೋ, ಅಲ್ಲಿಗೇ ಬಂದು ಮುಕ್ತಾಯಗೊಳ್ಳುತ್ತದೆ. ಈ ವರ್ತುಲದ ಪರಿಕಲ್ಪನೆಯನ್ನು ಪುಸ್ತಕದಲ್ಲಿ ಬರುವ ಪ್ರಾಣಿ-ಪಕ್ಷಿಗಳು ಹಾಗೂ ಸರಳವಾದ ವಾಕ್ಯಗಳ ಮೂಲಕ ಸುಂದರವಾಗಿ ಮೂಡಿಸಲಾಗಿದೆ. ಅಂದಹಾಗೆ, ಕೊನೆಯ ಪುಟ ತಲುಪಿದಾಗ ನಿಮಗಾಗಿ ಒಂದು ಸಖತ್ ಸರ್ಪ್ರೈಸ್ ಕೂಡ ಕಾದಿದೆ!

 

Aaneya Hinde Yaralli?/ I Wonder Who? is a concept book with breezy illustrations that are sure to captivate our little readers. It's unique circular format makes it a book that never ends -you, along with Butterfly, come back to where you started, completing the circle. The concept of a circle is further emphasized through the animals and birds that star in the book and, of course, the simple accompanying text. Look out for the surprize when you reach what you think might be the last page!


Similar products


Home

Cart

Account