Search for products..

Home / Categories / 4-6 Years /

Adalu Atike Bekilla | ಆಡಲು ಆಟಿಕೆ ಬೇಕಿಲ್ಲಾ

Adalu Atike Bekilla | ಆಡಲು ಆಟಿಕೆ ಬೇಕಿಲ್ಲಾ

Select Language *



Product details

For the first time, Gubbi stays at her grandmother’s house without her parents.
She brings along a big bag full of toys to play with.
But does Gubbi actually play with those toys, or does she end up doing something even more delightful?
How does Gubbi spend her time in the village home nestled in the lap of nature?
This story is told here in verse form.

About the author:
Swati Bhat, an author of picture books, lives on her farmland in the Dakshina Kannada district.
She believes that children should engage with nature and learn life lessons from it.
She feels that only children who are connected to nature can truly grow up to protect it.

About the illustrators:
Design Dharma is a creative collective started by a group of friends that offers a wide range of design services.
The income they earn is used to support individuals interested in pursuing design.
This picture book marks their first step into the world of children’s book illustration.

ಗುಬ್ಬಿ ಮೊದಲನೇ ಬಾರಿ ಅಪ್ಪ ಅಮ್ಮನ ಬಿಟ್ಟು ಅಜ್ಜಿ ಮನೆಯಲ್ಲಿ ಉಳ್ಕೊಂಡಿದ್ದಾಳೆ. ಅಲ್ಲಿ ಆಡಲು ಒಂದು ದೊಡ್ಡ ಚೀಲದಲ್ಲಿ ಆಟಿಕೆಗಳನ್ನು ತಂದಿದ್ದಾಳೆ. ಗುಬ್ಬಿ ಅವುಗಳೊಂದಿಗೆ ಆಡಿದಳೋ ಅಥವಾ ಬೇರೆ ಅದಕ್ಕಿಂತ ಹೆಚ್ಚು ಆಹ್ಲಾದಕರವಾದ ಕೆಲಸಗಳನ್ನ ಮಾಡಿದಳೋ? ಪ್ರಕೃತಿಯ ಮಡಿಲಿನಲ್ಲಿ ಇರುವ ಹಳ್ಳಿ ಮನೆಯಲ್ಲಿ ಗುಬ್ಬಿ ಹೇಗೆ ಕಾಲ ಕಳೆದಳು? ಈ ವಿವರಣೆ ಇಲ್ಲಿ ಪದ್ಯ ರೂಪದಲ್ಲಿದೆ.

ಲೇಖಕರ ಕುರಿತು: ಚಿತ್ರ ಪುಸ್ತಕಗಳ ಲೇಖಕರಾದ ಸ್ವಾತಿ ಭಟ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅವರ ಕೃಷಿಭೂಮಿಯಲ್ಲಿ ವಾಸವಾಗಿದ್ದು, ಮಕ್ಕಳು ಪ್ರಕೃತಿಯೊಂದಿಗೆ ತೊಡಗಿಸಿಕೊಳ್ಳುತ್ತ ಅದರಿಂದ ಜೀವನದ ಪಾಠಗಳನ್ನು ಕಲಿಯಬೇಕು ಎಂದು ನಂಬಿದ್ದಾರೆ. ಪ್ರಕೃತಿಯೊಂದಿಗೆ ಬೆರೆತ ಮಕ್ಕಳೇ ಪ್ರಕೃತಿಯನ್ನು ಕಾಪಾಡಲು ಸಾಧ್ಯ ಎಂಬುವುದು ಅವರ ಅನಿಸಿಕೆ.

ಚಿತ್ರಕಾರರ ಕುರಿತು: ಸ್ನೇಹಿತರು ಸೇರಿ ಶುರುಮಾಡಿದ ಡಿಸೈನ್ ಧರ್ಮ ತಂಡ ಡಿಸೈನಿನ ಎಲ್ಲಾ ಸೇವೆಗಳನ್ನು ನೀಡುತ್ತಾ, ಅಲ್ಲಿ ಬಂದ ಹಣವನ್ನು ಡಿಸೈನಿಂಗ್‌ನಲ್ಲಿ ಆಸಕ್ತಿ ಇರುವವರಿಗೆ ಬಳಸುತ್ತಾರೆ. ಇದು ಚಿತ್ರ ಪುಸ್ತಕದಲ್ಲಿ ಇವರ ಮೊದಲ ಹೆಜ್ಜೆ


Similar products


Home

Cart

Account