Search for products..

Home / Categories / 4-6 Years /

ಅಜ್ಜನಿಗೊಂದು ದೋಣಿ / Ajjanigondu Dooni

ಅಜ್ಜನಿಗೊಂದು ದೋಣಿ / Ajjanigondu Dooni

Select Language *



Product details

ಅಜ್ಜನಿಗೊಂದು ದೋಣಿ ಲೇಖಕರು: ಪಲ್ಲವಿ ರಾವ್ ಅಬ್ಬಾ ! ಮಳೆಯೋ ಮಳೆ. ಹೊರಗೆ ಹೋಗುವುದ್ದೇಗೆ? ನೀರೋ ನೀರು! ಪುಟ್ಟನಿಗೆ ಮಾತ್ರ ಮಳೆ-ನೀರು-ಎಂದರೆ ನೆನಪಾಗುವುದು ದೋಣಿ. ಅವನು ಒಂದು ಕಾಗದದ ದೋಣಿ ಮಾಡಿದ. ನೀರಲ್ಲಿ ಬಿಟ್ಟ. ಅಜ್ಜ-ಅಜ್ಜಿಗೆ ಹೊರಗೆ ಹೋಗಲು - ಇದೇ ಸರಿಯೆಂದ, ಪುಟ್ಟನ ದೋಣಿಯಲ್ಲಿ ನಾವೂ ಹೋಗೋಣವೇ? ಇರಿ, ಅವನನ್ನೇ ಕೇಳೋಣ


Similar products


Home

Cart

Account