Product details
ಎಲ್ಲರ ಬಾಲ್ಯದೊಂದಿಗೆ ಮುಖಾ ಮುಖಿಯಾಗುತ್ತ ವಿವಿಧ ಸ್ತರದ ಮಕ್ಕಳ ಸಹಜ ನಡೆಯನ್ನು ಇಲ್ಲಿನ ಕಾದಂಬರಿಯಾಗಿಸಿದೆ. ಮಕ್ಕಳೊಂದಿಗೆ ಮಾತಿಗಿಳಿಯುವ, ಅವರ ಖುಷಿಯೊಂದಿಗೆ ಒಂದಾಗುವ, ಅವರ ಕಷ್ಟಗಳ ಕುರಿತು ಆದ್ಯತೆ ಹೊಂದುವ ಇವು ಮನರಂಜನೆಯ ಖುಷಿಯೊಂದಿಗೆ ಸಂಭ್ರಮಿಸುವಂತೆ ಮಾಡುತ್ತವೆ. ಸುಕೃತಿ ಭಟ್ನಾಕರ್ ಅವರ ಈ ಕೃತಿಯನ್ನು ಯಲ್ಲಪ್ಪ ಹಂದ್ರಾಳ ಅವರು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.
Similar products