Search for products..

Home / Categories / Kannada /

Ankalipiya Chitragalu|ಅಂಕಲಿಪಿಯ ಚಿತ್ರಗಳು

Ankalipiya Chitragalu|ಅಂಕಲಿಪಿಯ ಚಿತ್ರಗಳು




Product details

'ಅಂಕಲಿಪಿ' ಎಂದರೆ ಅಕ್ಷರಗಳು, ಅಂಕಿಗಳು ಮತ್ತು ಚಿತ್ರಗಳನ್ನು ಒಳಗೊಂಡ ಪುಸ್ತಕ. ಅಂಕಲಿಪಿಯು ಶೀರ್ಷಿಕೆಯಾಗಿ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ತಿಳಿಯಲು ಪುಸ್ತಕವನ್ನೇ ಓದಬೇಕು! ಪುಟ್ಟ ಮಗುವೊಂದು ತಂದೆ-ತಾಯಿಯೊಂದಿಗೆ ಜಾತ್ರೆಗೆ ಹೋಗುವ ಸಂಭ್ರಮವನ್ನು ಚಿತ್ರಗಳ ಮೂಲಕ ಕಟ್ಟಿಕೊಡುವ ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಇದನ್ನು ಮಕ್ಕಳೇ ರಚಿಸಿರುವುದು.


Similar products


Home

Cart

Account