
Product details
Tessamma’s beloved buffalo is missing! No one knows what happened to her but constable Jincy is determined to find out. She goes all over the village, questioning people and looking for clues. Will Jincy be able to find Beauty the buffalo? The game is afoot in this mystery about a music-loving buffalo.
ತೇಸಮ್ಮಳ ಮುದ್ದಿನ ಎಮ್ಮೆ ‘ಸುಂದರಿ’ ಕಾಣೆಯಾಗಿದ್ದಾಳೆ! ಅವಳು ಎಲ್ಲಿ ಹೋದಳು, ಏನಾದಳೆಂದು ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸಮ್ಮ ಜಿನ್ಸಿ ಮಾತ್ರ ಅವಳನ್ನು ಹುಡುಕಿಯೇ ತೀರುವೆನೆಂಬ ಹಟತೊಟ್ಟು ಹೊರಟಿದ್ದಾಳೆ. ಅವಳು ಹಳ್ಳಿಯಲ್ಲೆಲ್ಲ ತಿರುಗಾಡಿ ಜನರನ್ನು ವಿಚಾರಿಸುತ್ತ ಏನಾದರೂ ಸುಳಿವು ಸಿಕ್ಕೀತೆ ಎಂಬ ಕಾತರದಲ್ಲಿದ್ದಾಳೆ. ಕೊನೆಗೂ ಸುಂದರಿ, ಜಿನ್ಸಿಗೆ ಸಿಗುತ್ತಾಳೆಯೇ? ಸಂಗೀತ ಇಷ್ಟಪಡುವ ಸುಂದರಿಯನ್ನು ಪತ್ತೆ ಹಚ್ಚುವ ಕುತೂಹಲಕಾರಿ ಕೆಲಸ ಎಲ್ಲಿಗೆ ಬಂದಿದೆ ನೋಡೋಣ ಬನ್ನಿ.
Similar products