Search for products..

Home / Categories / Kannada /

Beeja|ಬೀಜ

Beeja|ಬೀಜ




Product details

'ಬೀಜ' ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸುವ ಉದ್ದೇಶದಿಂದ ರೂಪಿಸಿರುವ ವಿಶಿಷ್ಟ ಚಿತ್ರ ಪುಸ್ತಕ. ಸಂಪೂರ್ಣವಾಗಿ ಶಬ್ದರಹಿತವಾಗಿದ್ದು, ಚಿತ್ರಗಳ ಮೂಲಕವೇ ಕಥೆಯನ್ನು ನಿರೂಪಿಸಿರುವುದು ಈ ಪುಸ್ತಕದ ವಿಶೇಷ. ಇದರ ಆಕರ್ಷಕ ಚಿತ್ರಗಳು ಮಕ್ಕಳ ಮನಸ್ಸನ್ನು ಗೆಲ್ಲುತ್ತವೆ. ಮಕ್ಕಳು ಕೇವಲ ಓದುಗರಾಗಿ ಉಳಿಯದೆ, ಪುಸ್ತಕದ ಸೃಷ್ಟಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು. ತಮಗೆ ಬೇಕಾದಂತೆ ಚಿತ್ರಿಸಿ, ಕಲ್ಪಿಸಿ, ಕಥೆಯನ್ನು ಓದಿಕೊಳ್ಳುವ ಸ್ವಾತಂತ್ರ್ಯ ನೀಡುವ ಈ ಪುಸ್ತಕ ಮಕ್ಕಳ ಸಕ್ರಿಯ ಭಾಗವಹಿಸುವಿಕೆಯನ್ನು ಬಯಸುವ ವಿಶಿಷ್ಟ ಕೃತಿಯಾಗಿದೆ


Similar products


Home

Cart

Account