Search for products..

Home / Categories / Kannada /

Biscuit|ಬಿಸ್ಕೆಟ್

Biscuit|ಬಿಸ್ಕೆಟ್




Product details

 ಮಗು ಬಿಸ್ಕಿಟ್ ಗಳ ವಿವಿಧ ಆಕಾರಗಳು ಮತ್ತು ಹೆಸರುಗಳ ಮೂಲಕ ಅಕ್ಷರಗಳನ್ನು ಗುರುತಿಸುತ್ತಾ, ನಿಧಾನವಾಗಿ ಅಕ್ಷರಲೋಕಕ್ಕೆ ಪ್ರವೇಶಿಸುವ ಕಥೆಯನ್ನು ಹೇಳುವ ಪುಸ್ತಕ.

 ಮಗುವಿನ ಸಹಜ ಆಸಕ್ತಿ ಮತ್ತು ಕುತೂಹಲವೇ ಅಕ್ಷರಗಳನ್ನು ಕಲಿಯುವ ದಾರಿಯಾಗುವ ಈ ಪುಸ್ತಕ, ಕಲಿಕೆಯ ಪ್ರಕ್ರಿಯೆಯನ್ನು ಮಕ್ಕಳಿಗೆ ಆಪ್ತವಾಗಿ ಮತ್ತು ಆಸಕ್ತಿದಾಯಕವಾಗಿ ಪರಿಚಯಿಸುತ್ತದೆ.


Similar products


Home

Cart

Account