Search for products..

Home / Categories / Kannada /

Chitte|ಚಿಟ್ಟೆ

Chitte|ಚಿಟ್ಟೆ




Product details

'ಚಿಟ್ಟೆ' ಎಲ್ಲರ ಪುಸ್ತಕದ ಮೊದಲ ಮಕ್ಕಳೇ ರಚಿಸಿದ ಮಕ್ಕಳ ಚಿತ್ರ ಪುಸ್ತಕ. ಚಿಟ್ಟೆಯನ್ನು ತನ್ನ ಗೆಳತಿಯಾಗಿ ಕಂಡ ಪುಟ್ಟ ಹುಡುಗಿಯೊಬ್ಬಳು ಬರೆದು

, ಚಿತ್ರಿಸಿರುವ ಈ ಪುಸ್ತಕದಲ್ಲಿ ಮಗುವಿನ ಮುಗ್ಧ ಕಲ್ಪನೆ ಸುಂದರವಾಗಿ ಅರಳಿದೆ. ಚಿಟ್ಟೆಯೊಂದಿಗೆ ಗೆಳೆತನ ಬೆಳೆಸುವ ಈ ಹುಡುಗಿಗೆ, ತಾನೇ ಚಿಟ್ಟೆಯ ಅತ್ಯಂತ ಆಪ್ತ ಗೆಳತಿ ಎಂಬ ನಂಬಿಕೆ. ಮಗುವಿನ ಕಲ್ಪನೆ, ಪ್ರೀತಿ ಮತ್ತು ಪ್ರಕೃತಿಯೊಂದಿಗಿನ ನಂಟನ್ನು ಆಪ್ತವಾಗಿ ತೆರೆದಿಡುವ ಪುಸ್ತಕವಿದು.


Similar products


Home

Cart

Account