Product details
Kumar is excited to learn that there will be one more person in his family soon. He decides to make something for this new person. He thinks and thinks, and finally he decides to make . .
ತನ್ನ ಕುಟುಂಬಕ್ಕೆ ಮತ್ತೊಬ್ಬರು ಸೇರುತ್ತಿದ್ದಾರೆ ಅಂತ ಕೇಳಿದ ಕೂಡಲೇ ಕುಮಾರ ಸಂಭ್ರಮಿಸಿದ. ಆ ಹೊಸಬರಿಗೆ ಏನಾದರೂ ಮಾಡಿಕೊಡಬೇಕೆಂದು ಅವನು ನಿರ್ಧರಿಸಿದ.
ಅವನು ಮತ್ತೆ ಮತ್ತೆ ಯೋಚಿಸಿ, ಅಂತಿಮವಾಗಿ ಮಾಡಲು ನಿರ್ಧರಿಸಿದ್ದು...
Similar products