Search for products..

Home / Categories / 4-6 Years /

Yedi Shikhari | ಏಡಿ ಶಿಕಾರಿ

Yedi Shikhari | ಏಡಿ ಶಿಕಾರಿ

Select Lauguage *



Product details

ಮಕ್ಕಳಿಗೆ ಊಟಕ್ಕಿಂತ ಆಟ ಮುಖ್ಯ ಅಲ್ಲವೇ? ಪ್ರಾಣಿ-ಪಕ್ಷಿ ಮುಂತಾಗಿ ಏನೇ ಸಿಕ್ಕಿದರೂ ಆಟ ಆಡುತ್ತಾರೆ. ಮೊದಲ ಮಳೆ ಸುರಿಯುತ್ತಿದ್ದಾಗ ಅಪ್ಪನೊಂದಿಗೆ ಏಡಿಗಳ ಶಿಕಾರಿಗೆ ಹೊರಟ ಹುಡುಗನಿಗೆ ಸುತ್ತಲ ಪರಿಸರ ನೋಡಿ ಖುಷಿಯೋ ಖುಷಿ. ಅಪ್ಪ ಏಡಿಗಳನ್ನು ಹುಡುಕಿ ಹುಡುಕಿ ಸುಸ್ತಾದಾಗ, ಅಪ್ಪ ಏಡಿಯ ಗೂಡೊಳಗೆ ಕೈಹಾಕಿ ಎಳೆದು ಸಾಯಿಸಿದಾಗ ಮಗನಿಗೆ ಮರುಕ. ಅಪ್ಪನಿಗೆ ಏಡಿ ಅಡುಗೆ ಊಟದ ಗುಂಗು; ಮಗನಿಗೆ ಅವುಗಳೊಂದಿಗೆ ಆಟವಾಡಿದ ರಂಗು! ಪರಿಸರದ ಸೊಬಗಿನಿಂದ ಕೂಡಿದ ಕಥೆ ಬಡತನದ ಬೇಗೆಯೊಂದಿಗೆ ಹಲವು ವಿಚಾರಗಳನ್ನು ಓದುಗರಿಗೆ ತಲುಪಿಸುತ್ತದೆ.

Isn’t play more important than food for children?
Be it animals or birds, whatever they find, they turn it into play. When the first rains arrive, a boy goes out with his father to hunt crabs, and he’s overjoyed just by observing the surroundings. As the father tires himself searching for crabs, and finally pulls one out of its hole and kills it, the boy is moved. For the father, the crab is for cooking a meal; for the son, it was a companion to play with!

A story rich with the beauty of nature, intertwined with the hardships of poverty, conveys many thoughts to readers.


Similar products


Home

Cart

Account