Search for products..

Home / Categories / 4-6 Years /

Eleyarigagi Medulina Kathe | ಎಳೆಯರಿಗಾಗಿ ಮಿದುಳಿನ ಕಥೆ

Eleyarigagi Medulina Kathe | ಎಳೆಯರಿಗಾಗಿ ಮಿದುಳಿನ ಕಥೆ

Select Language *



Product details

ಇತ್ತೀಚಿನ ದಿನಗಳಲ್ಲಿ ಮಿದುಳಿನ ಖಾಯಿಲೆಗಳು ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಾಕಷ್ಟು ಸಂಶೋಧನೆಗಳ ನಂತರವೂ ಹಲವು ಖಾಯಿಲೆಗಳಿಗೆ ಸಮರ್ಪಕವಾದ ಚಿಕಿತ್ಸೆಯಿಲ್ಲ. ಏಕೆಂದರೆ, ನಮಗಿನ್ನೂ ಮಿದುಳಿನ ರಚನೆ, ಕ್ರಿಯೆಗಳ ಸಂಪೂರ್ಣ ಅರಿವಿಲ್ಲದಿರುವುದು. ಚಿಕ್ಕಂದಿನಿಂದ ಕುತೂಹಲ ಮೂಡಿಸಿದರೆ, ವಿದ್ಯಾರ್ಥಿಗಳು ನರವಿಜ್ಞಾನದ ಬಗ್ಗೆ ಆಸಕ್ತಿ ತೋರಬಹುದು ಎಂಬ ಆಶಯದೊಂದಿಗೆ ಮಿದುಳನ್ನು ಎಳೆಯರಿಗೆ ಮಾತ್ರವಲ್ಲದೆ, ಎಲ್ಲ ವಯಸ್ಸಿನವರಿಗೂ ಪರಿಚಯಿಸುವುದು ಈ ಪುಸ್ತಕದ ಗುರಿ. ಗಂಭೀರವಾದ ವಿಷಯವಾದರೂ, ಚಿತ್ರಗಳ ಸಹಾಯದಿಂದ ವಿವರಿಸಿದರೆ ಮನಸ್ಸಿಗೆ ನಾಟಬಹುದು ಎಂಬುದು ನಮ್ಮ ನಂಬಿಕೆ. ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ.

ಲೇಖಕರು.


Similar products


Home

Cart

Account