
Product details
It’s Ramzan and Hakeem sahib has a case of the hiccups — so he can’t drink water to make it go away. What will hic-hic-hiccuping Hakeem sahib do, and can his patients help their beloved doctor?
ರಂಜಾನ್ ಸಮಯದಲ್ಲಿ ಹಕೀಮ್ ಸಾಹೇಬರಿಗೆ ಒಂದೇ ಸಮ ಬಿಕ್ಕಳಿಕೆ! ಅದನ್ನು ಹೋಗಲಾಡಿಸಲು ಅವರು ನೀರು ಕುಡಿಯುವಂತಿಲ್ಲ. ಹಕೀಮ್ ಸಾಹೇಬರು ಏನು ಮಾಡುವರು? ಅವರ ರೋಗಿಗಳು ತಮ್ಮ ಪ್ರೀತಿಯ ಡಾಕ್ಟರಿಗೆ ಸಹಾಯ ಮಾಡಬಲ್ಲರೇ?
Similar products