Product details
ಹಳ್ಳಿಯ ಬದುಕಿನಲ್ಲಿ ಅಡಗಿರುವ ಜ್ಞಾನ ಅಪಾರವಾದುದು. ಪ್ರಕೃತಿಯೊಂದಿಗೆ ಬೆರೆತು, ಬದುಕಿನ ಏರಿಳಿತಗಳನ್ನು ಎದುರಿಸುತ್ತಾ ಅನುಭವದ ಮೂಲಕ ಪಡೆದುಕೊಂಡ ಜ್ಞಾನವದು. ಆ ಅನುಭವವನ್ನು ಅವನ ಮಾತುಗಳಲ್ಲೇ ಅಥವಾ ಅವನು ಬಿಡಿಸಿದ ಚಿತ್ರಗಳ ಮೂಲಕವೇ ತಿಳಿಯಬೇಕು. ಮಗುವಿನ ಅನುಭವ ಮತ್ತು ಅಭಿವ್ಯಕ್ತಿಯ ಮೂಲಕ ಹಳ್ಳಿಯ ಬದುಕಿನ ಜ್ಞಾನವನ್ನು ಪರಿಚಯಿಸಿರುವುದು ಈ ಪುಸ್ತಕದ ವಿಶೇಷ.
Similar products