Product details
'ಹೋರಿ ಮತ್ತು ಎಮ್ಮೆ' ಪುಸ್ತಕವನ್ನು ಬ್ಲಿಂಗ್ ಅಂದರೆ ಗೀಚುಗಳ ಮೂಲಕ ಚಿತ್ರಿಸಲಾಗಿದೆ. ಅತ್ಯಂತ ವಿಭಿನ್ನವಾದ ಚಿತ್ರಶೈಲಿಯಲ್ಲಿ ಮೂಡಿಬಂದಿರುವ ಈ ಪುಸ್ತಕದಲ್ಲಿ, ಮಗು ತನ್ನ ಸುತ್ತಲಿನ ಅಸಮಾನತೆಗಳನ್ನು ಹೇಗೆ ಗಮನಿಸುತ್ತದೆ ಮತ್ತು ಸಮಾನತೆಯ ಕಡೆಗೆ ಅದರ ಮನಸ್ಸು ಹೇಗೆ ತುಡಿಯುತ್ತದೆ ಎಂಬುದನ್ನು ಕಾಣಬಹುದು. ಮಗುವಿನ ಸೂಕ್ಷ್ಮ ಅವಲೋಕನ ಮತ್ತು ಸಮಾನತೆಯ ಕುರಿತ ಒಳನೋಟವನ್ನು ವಿಶಿಷ್ಟ ಚಿತ್ರಗಳ ಮೂಲಕ ತೆರೆದಿಡುವ ಪುಸ್ತಕವಿದು
Similar products