Appu wants to know his weight. How can this be done? Read to find out in this wonderful book that brings math and science to the story in an engaging way.
ಅಪ್ಪುಕುಟ್ಟನಿಗೆ ಬೆಳಗಿನ ಉಪಹಾರ ತಿನ್ನಿಸುತ್ತಿರುವಾಗ, "ಅಪ್ಪುವಿನ ತೂಕ ಎಷ್ಟಿರಬಹುದು" ಎಂಬ ಪ್ರಶ್ನೆ ಕಿರಿಯ ರಾಜಕುಮಾರನ ಮನಸ್ಸಿನಲ್ಲಿ ಪುಟಯಿತು.
ಕೂಡಲೇ ಇಡೀ ನಾಡಿಗೆ ನಾಡೇ ಈ ಒಗಟನ್ನು ಬಿಡಿಸಲು ಮುಂದಾಯಿತು. ಕೊನೆಗೂ, ಪುಟಾಣಿ ಮೀನೂ ಉತ್ತರ ಕಂಡು ಹಿಡಿದಳು.
ಬನ್ನಿ, ಅದು ಹೇಗೆ ಎಂದು ತಿಳಿಯಿರಿ...