Search for products..

Home / Categories / Kannada /

Hunja|ಹುಂಜ

Hunja|ಹುಂಜ




Product details

'ಹುಂಜ' ಒಂದು ಶಬ್ದರಹಿತ ಚಿತ್ರ ಪುಸ್ತಕ. ಮಹಾರಾಷ್ಟ್ರದ ಸಾಂಪ್ರದಾಯಿಕ ವಾರ್ಲಿ ಕಲೆಯನ್ನು ಆಧಾರವಾಗಿಟ್ಟುಕೊಂಡು, ಇಡೀ ಕಥೆಯನ್ನು ವಾರ್ಲಿ ಚಿತ್ರಗಳ ಮೂಲಕವೇ ನಿರೂಪಿಸಿರುವುದು ಈ ಪುಸ್ತಕದ ವಿಶೇಷ. 'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ನಾಣ್ಣುಡಿಯನ್ನು ಪ್ರತಿನಿಧಿಸುವ ಈ ಪುಸ್ತಕ, ತನ್ನ ವಿಶಿಷ್ಟ ಚಿತ್ರಶೈಲಿ ಮತ್ತು ಸರಳ ಕಥನದ ಮೂಲಕ ಮಕ್ಕಳನ್ನು ಆಕರ್ಷಿಸುತ್ತದೆ


Similar products


Home

Cart

Account