Search for products..

Home / Categories / Kannada /

Kallangadi Subbu|ಕಲ್ಲಂಗಡಿ ಸುಬ್ಬು

Kallangadi Subbu|ಕಲ್ಲಂಗಡಿ ಸುಬ್ಬು




Product details

ಕಲ್ಲಂಗಡಿಯನ್ನು ಬಹುವಾಗಿ ಇಷ್ಟಪಟ್ಟು ತಿನ್ನುವ ಸುಬ್ಬು ಕಲ್ಲಂಗಡಿ ಮತ್ತು ತನ್ನ ಮಧ್ಯೆ ಇರುವೆಗಳು ಬಂದಾಗ ಏನು ಮಾಡುತ್ತಾನೆ? ಮತ್ತು ಇರುವೆಗಳಿಗೆ ಅವುಗಳನ್ನು ತಿನ್ನಲು ಬಿಡುತ್ತಾನಾ ಎನ್ನುವ ಕಥಾ ಹಂದರವುಳ್ಳ ಈ ಕಥೆಯಲ್ಲಿ ಮಕ್ಕಳಲ್ಲಿ ಕಚಗುಳಿ ಇಡುವ ಸುಂದರ ಚಿತ್ರಗಳಿವೆ. ಮಕ್ಕಳಲ್ಲಿ ಹಂಚಿಕೊಳ್ಳುವ ಮನೋಭಾವವನ್ನು ಬೆಳೆಸುವ ಈ ಪುಸ್ತಕ ಮಕ್ಕಳಿರುವ ಮನೆಯಲ್ಲಿ ಇರಲೇಬೇಕು.


Similar products


Home

Cart

Account