Search for products..

Home / Categories / Kannada /

ಕೋಳಿಯ ಸಾಹಸ

ಕೋಳಿಯ ಸಾಹಸ

Select Language *



Product details

"ಈ ಸಂಗ್ರಹದಲ್ಲಿರುವ ಮಕ್ಕಳ ಕತೆಗಳೆಲ್ಲ ಮಕ್ಕಳ ಜೀವನವನ್ನು, ಅವರ ತಂದೆ ತಾಯಿಯರ ಜೀವನವನ್ನು ಚಿತ್ರಿಸಿದೆ. ಕತೆಯ ವಸ್ತು, ಕತೆ ಹೇಳುವ ರೀತಿ ಇವುಗಳಿಂದ ಕೇಳುವ ಮಕ್ಕಳೇ ಈ ಕತೆಗಳ ಮಕ್ಕಳಾಗಿ ಅನುಭವಿಸುತ್ತಾರೆ. ಅನುಭವದಿಂದ ಕಲಿತುಕೊಳ್ಳುತ್ತಾರೆ. ಇವುಗಳ ಉದ್ದೇಶ ಮಕ್ಕಳಲ್ಲಿ ಸಂಸ್ಕೃತಿಯನ್ನು ಬೆಳೆಸುವುದು. ಕುತೂಹಲವನ್ನು ಹುಟ್ಟಿಸುವ ಕಥೆಗಳನ್ನು ಹೇಳುತ್ತ ಶಾಶ್ವತ ಮೌಲ್ಯಗಳ ಜ್ಯೋತಿಗಳನ್ನು ಬೆಳಗಿಸುವ ಜಿ.ಎ. ನರಸಿಂಹಮೂರ್ತಿಯವರ ಈ ಕತೆಗಳ ಸಂಗ್ರಹವು ಇಂದಿಗೂ ಪ್ರಸ್ತುತ, ಏಕೆಂದರೆ ನಾಗರಿಕತೆ, ಸಂಸ್ಕೃತಿಗಳು ನಮಗೆ ಅಮೂಲ್ಯ" ಎಂದಿದ್ದಾರೆ ಎಲ್.ಎಸ್. ಶೇಷಗಿರಿರಾವ್.


Similar products


Home

Cart

Account