Search for products..

Home / Categories / 13+ Years /

Mahi: The elephant that flew over the blue hills | ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ

Mahi: The elephant that flew over the blue hills | ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ

Select Language *



Product details

Mahi's story, which brings joy to the heart and makes one float in a sea of laughter, will appeal not just to children but to adults as well. It is the adventurous tale of Mahi, a baby elephant who dares to dream an impossible dream — to fly over the blue hills.

Woven with delightful scenes on every page, this story is sure to capture the interest of young readers. The illustrations that complement the story and the memorable characters all leave a lasting impression on readers.

Give it a read — you won't be disappointed!

ಮನಸ್ಸಿಗೆ ಉಲ್ಲಾಸವನ್ನು ನೀಡುವ, ನಗೆಗಡಲಿನಲ್ಲಿ ತೇಲುವಂತೆ ಮಾಡುವ 'ಮಹಿ'ಯ ಕತೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹಿಡಿಸಲಿದೆ. ನೀಲಿ ಬೆಟ್ಟಗಳ ಮೇಲೆ ಹಾರಲೇ ಬೇಕೆಂಬ ಅಸಾಧ್ಯವೆನಿಸುವ ಕನಸನ್ನು ಕಾಣುವ ಮಹಿ ಎಂಬ ಆನೆ ಮರಿಯ ಸಾಹಸದ ಕತೆಯಿದು. ಪ್ರತಿ ಪುಟದಲ್ಲಿ ಮುದ ನೀಡುವ ಸನ್ನಿವೇಶಗಳೊಂದಿಗೆ ಹೆಣೆದಿರುವ ಈ ಕತೆ ಯುವ ಓದುಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಕತೆಗೆ ಹೊಂದುವಂತೆ ಇರುವ ಚಿತ್ರಗಳು, ಕತೆಯೊಳಗೆ ಬರುವ ಪಾತ್ರಗಳು ಎಲ್ಲವೂ ಓದುಗರ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಒಮ್ಮೆ ಓದಿ ನೋಡಿ.


Similar products


Home

Cart

Account