Product details
ಹೊಸ ಚಪ್ಪಲಿಯನ್ನು ಬಹಳ ಪ್ರೀತಿಯಿಂದ ಕಾಪಾಡಿಕೊಳ್ಳುವ ಮಗು, ಅದನ್ನು ಜೋಪಾನ ಮಾಡಲು ವಿಧವಿಧವಾದ ಪ್ರಯತ್ನಗಳನ್ನು ಮಾಡುತ್ತದೆ. ಈ ಪುಸ್ತಕದಲ್ಲಿ ಮಗು ತನ್ನ ಚಪ್ಪಲಿಯನ್ನು ಎಷ್ಟು ಬಾರಿ ಕಳೆದುಕೊಳ್ಳುತ್ತದೆ, ಅದನ್ನು ಹೇಗೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ಕೊನೆಗೆ ಚಪ್ಪಲಿ ಕಳೆದುಹೋದಾಗ ಅನುಭವಿಸುವ ನೋವು ಎಂಥದ್ದು ಎಂಬುದನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ. ಮಕ್ಕಳ ದೈನಂದಿನ ಬದುಕಿನ ಅನುಭವಗಳು ಮತ್ತು ಅವರ ಭಾವನೆಗಳನ್ನು ಆಪ್ತವಾಗಿ ತೆರೆದಿಡುವ ಚಿತ್ರ ಪುಸ್ತಕವಿದು.
Similar products