Search for products..

Home / Categories / Kannada /

Nanna Kanasina Shale | ನನ್ನ ಕನಸಿನ ಶಾಲೆ

Nanna Kanasina Shale | ನನ್ನ ಕನಸಿನ ಶಾಲೆ




Product details

ಹೆಸರೇ ಸೂಚಿಸುವಂತೆ, ಇದು 'ನನ್ನ ಕನಸಿನ ಶಾಲೆ': ಶಾಲೆಯ ಏಕತಾನತೆಯಿಂದ ಹೊರಬಂದು, ತನ್ನ ಶಾಲೆ ಹೇಗಿರಬೇಕು ಎಂಬುದನ್ನು ಪುಟ್ಟ ಹುಡುಗಿಯೊಬ್ಬಳು ತನ್ನ ಕಲ್ಪನೆಯ ಲೋಕದಲ್ಲಿ ಕಟ್ಟಿಕೊಂಡು ಚಿತ್ರಿಸಿರುವ ಪುಸ್ತಕವಿದು. ಮಗುವಿನ ಕನಸು, ಕಲ್ಪನೆ ಮತ್ತು ಸೃಜನಶೀಲತೆಯನ್ನು ಸುಂದರವಾಗಿ ತೆರೆದಿಡುವ ಈ ಪುಸ್ತಕ, ಓದುಗರನ್ನು ಖುಷಿಯಿಂದ ಓದಿಸಿಕೊಂಡು ಹೋಗುವ ಆಕರ್ಷಕ ಚಿತ್ರಪುಸ್ತಕವಾಗಿದೆ.


Similar products


Home

Cart

Account