Search for products..

Home / Categories / Kannada /

Naviloora Sante|ನವಿಲೂರ ಸಂತೆ

Naviloora Sante|ನವಿಲೂರ ಸಂತೆ




Product details

ನವಿಲೂರ ಸಂತೆ' ನವಿಲೂರಿನಲ್ಲಿ ನಡೆಯುವ ಸಂತೆಯ ಸುಂದರ ಚಿತ್ರಣವನ್ನು ಮಕ್ಕಳ ಮುಂದಿಡುವ ಚಿತ್ರ ಪುಸ್ತಕ. ಸಂತೆ ಹೇಗಿರುತ್ತದೆ, ಅಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಮಕ್ಕಳು ತಮ್ಮ ಕಣ್ಣಾರೆ ಕಂಡು ಅನುಭವಿಸುವಂತೆ ಆಕರ್ಷಕ ಚಿತ್ರಗಳ ಮೂಲಕ ಕಟ್ಟಿಕೊಡಲಾಗಿದೆ. ಸಂತೆ ಮುಗಿದ ನಂತರ ವ್ಯಾಪಾರಿಗಳು ಉಳಿದ ವಸ್ತುಗಳನ್ನು ಏನು ಮಾಡುತ್ತಾರೆ ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಕಥೆಯಾಗಿ ರೂಪಿಸಿರುವುದು ಈ ಪುಸ್ತಕದ ವಿಶೇಷ. ಹಂಚಿಕೊಳ್ಳುವಿಕೆ ಮತ್ತು ಕಾಳಜಿ (Sharing and Caring) ಸಹಜವಾಗಿ ತಲುಪಿಸುವ ಈ ಪುಸ್ತಕ, ಮನಮೋಹಕ ಚಿತ್ರಗಳಿಂದ ಕೂಡಿದ ಆಪ್ತ ಕೃತಿಯಾಗಿದೆ.


Similar products


Home

Cart

Account