Product details
ನೀಲಿಯ ಕೊಡ ಎಂಬ ಶೀರ್ಷಿಕೆಯೇ ಸೂಚಿಸುವಂತೆ, ಈ ಪುಸ್ತಕದಲ್ಲಿ ನೀಲಿಯ ಬಣ್ಣದ ಕೊಡವೇ ಕಥೆಯ ಕೇಂದ್ರ. ನೀಲಿಯ ಕೊಡದ ಮೇಲಿನ ಆಸೆ ಹೇಗಿರುತ್ತದೆ, ಆ ಕೊಡವನ್ನು ಮಗು ಹೇಗೆ ಬಳಸುತ್ತದೆ ಎಂಬುದನ್ನು ಕಲಾವಿದೆ ವಾರ್ಲಿ ಕಲಾಶೈಲಿಯಲ್ಲಿ ಚಿತ್ರಿಸಿದ್ದಾರೆ. ತನ್ನ ಸುತ್ತಲಿನ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವುಗಳನ್ನು ತನ್ನದೇ ಆದ ಚಿತ್ರಭಾಷೆಯಲ್ಲಿ ಅಭಿವ್ಯಕ್ತಿಸಿರುವುದು ಈ ಪುಸ್ತಕದ ವಿಶೇಷ.
Similar products