Search for products..

Home / Categories / 8-13 Years /

ನಂದಿನಿ ಎಂಬ ಜಾಣೆ / Nandini Emba Jaane

ನಂದಿನಿ ಎಂಬ ಜಾಣೆ / Nandini Emba Jaane

Select Language *



Product details

Kannada:ನಂದಿನಿ ಎಂಬ ಜಾಣೆ / Nandini Emba Jaane by Aparna Karthikeyan

Translated into Kannada by V Gayathri

ಇಲ್ಲಿ ನಾನೇ ಬಾಸ್. ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ. ಅಪರ್ಣಾ ಕಾರ್ತಿಕೇಯನ್ ತಮಿಳುನಾಡಿನ ಶಿವಗಂಗೈನಲ್ಲಿ ಸುಗಂಧರಾಜ ಹೂತೋಟವನ್ನು ಮತ್ತು ಒಂಟಿ ತಾಯ್ತನವನ್ನು ಒಟ್ಟಿಗೆ ನಿಭಾಯಿಸುತ್ತಿರುವ ನಂದಿನಿ ಎನ್ನುವ ಅಸಾಧಾರಣ ಮಹಿಳೆಯ ಕತೆಯನ್ನು ಇಲ್ಲಿ ಹೇಳುತ್ತಾರೆ.

ಸದಾ ಹರ್ಷಚಿತ್ತಳಾಗಿದ್ದುಕೊಂಡು ತನ್ನ ದಿಟ್ಟ, ರೂಢಿಗತವಲ್ಲದ ಕನಸುಗಳನ್ನು ಹಠಕ್ಕೆ ಬಿದ್ದು ಸಾಧಿಸುವ ಮಹಿಳೆಯೊಬ್ಬಳ ಬದುಕಿನ ಸತ್ಯ ಸಂಗತಿಗಳನ್ನಾಧರಿಸಿದ ಕತೆ ಇದಾಗಿದೆ

 


Similar products


Home

Cart

Account