Search for products..

Home / Categories / 2-4 Years /

ನೋಡಿ ನೆಡೆ|Nodi Nede

ನೋಡಿ ನೆಡೆ|Nodi Nede

Select Language *



Product details

'ನೋಡಿ ನೆಡೆ' ಪುಟ್ಟ ಮಗುವಿನೊಂದಿಗೆ ಪರಿಸರ ನಡಿಗೆಗೆ ಹೊರಡುವ ತಾಯಿಯ ಅನುಭವವನ್ನು ಕಟ್ಟಿಕೊಡುವ ಸುಂದರ ಚಿತ್ರ ಪುಸ್ತಕ. ಅಜ್ಜಿಯ ಮನೆಗೆ ಹೋಗುವ ದಾರಿಯಲ್ಲಿ ತಾಯಿ ಮತ್ತು ಮಗು ಪರಿಸರದಲ್ಲಿ ಕಾಣುವ ವಿಶೇಷ ಸಂಗತಿಗಳನ್ನು ಗಮನಿಸುತ್ತಾ, ಪ್ರಕೃತಿಯ ಸಣ್ಣಪುಟ್ಟ ಅನುಭವಗಳನ್ನು ಆಸ್ವಾದಿಸುತ್ತಾ ಸಾಗುತ್ತಾರೆ. ಸುತ್ತಲಿನ ಪರಿಸರವನ್ನು ಮಗುವಿನ ಕಣ್ಣಿನಿಂದ ನೋಡುವ, ಅದರ ಸೌಂದರ್ಯವನ್ನು ಅನುಭವಿಸುವ ಕೋಮಲ ಕ್ಷಣಗಳನ್ನು ಈ ಪುಸ್ತಕ ಮನಮೋಹಕವಾಗಿ ಸೆರೆಹಿಡಿದಿದೆ


Similar products


Home

Cart

Account