Product details
'ನೋಟ' ಅತ್ಯಂತ ಸುಂದರವಾಗಿ ಸೆರೆಹಿಡಿದಿರುವ ರೋಮಾಂಚಕಾರಿ ಚಿತ್ರ ಪುಸ್ತಕ. ಚಿನ್ನು ಶಾಲೆಗೆ ಹೋಗುವ ದಾರಿಯಲ್ಲಿ ಪ್ರಕೃತಿಯೊಂದಿಗೆ ಬೆಳೆಸಿಕೊಳ್ಳುವ ಒಡನಾಟ, ದಾರಿಯಲ್ಲಿ ಕಾಣುವ ಪುಟ್ಟ ಪುಟ್ಟ ಸಂಗತಿಗಳು ಮತ್ತು ಅನುಭವಗಳನ್ನು ಅದ್ಭುತ ಚಿತ್ರಗಳ ಮೂಲಕ ಕಟ್ಟಿಕೊಡಲಾಗಿದೆ. ಮಗುವಿನ ಕಣ್ಣಲ್ಲಿ ಸುತ್ತಲಿನ ಪ್ರಕೃತಿಯನ್ನು ನೋಡುವ, ಗಮನಿಸುವ ಮತ್ತು ಆಸ್ವಾದಿಸುವ ಅನುಭವವನ್ನು ಈ ಪುಸ್ತಕ ನೀಡುತ್ತದೆ. ಪ್ರತಿ ಓದಿನಲ್ಲೂ ಹೊಸದೊಂದು ಸಂಗತಿಯನ್ನು ಕಂಡುಕೊಳ್ಳುವಂತೆ ಮಾಡುವ ಈ ಪುಸ್ತಕವನ್ನು ಮಕ್ಕಳು ಮತ್ತೆ ಮತ್ತೆ ಓದುವುದರಲ್ಲಿ ಅನುಮಾನವಿಲ್ಲ.
Similar products