
Product details
A pair of scissors turns the day upside down for Avi and Toto. Will the playful siblings get into trouble? A wordless story full of mischief and mayhem.
ಅವಿ ಮತ್ತು ಟೊಟೊ ಕೈಗೆ ಕತ್ತರಿ ಸಿಕ್ಕಿಬಿಟ್ಟಿದೆ. ಅಕ್ಷರಗಳಿಲ್ಲದ ಈ ಚಿತ್ರಕಥೆಯಲ್ಲಿ ತುಂಟ ಅಕ್ಕ-ತಮ್ಮ ಏನೆಲ್ಲ ಅವಾಂತರ ಮಾಡಿದರು ಎನ್ನುವುದು ಪುಟಗಳನ್ನು ತಿರುಗಿಸಿದರೆ ಸಾಕು ಗೊತ್ತಾಗುತ್ತದೆ. ಅವರಿಬ್ಬರ ಬಾಲಂಗೋಚಿ ಬೆಕ್ಕೂ ಅವರಂತೆಯೇ ಕುಣಿಯುತ್ತೆ. ನೋಡಿ ಬೇಕಾದರೆ!
Similar products