Search for products..

Home / Categories / Pratham Books /

The Pottering Pig | ಕುಂಬಾರನ ಹಂದಿ

The Pottering Pig | ಕುಂಬಾರನ ಹಂದಿ

Select Language *



Product details

Lalita is the pet pig of Mini Singh the potter. She is a naughty pig and is always in trouble. One day, Mini finds all his beautiful pots broken, and blames Lalita. Find out what happens next. This story is inspired by a real-life pig who lives in Pune with a real-life potter.

ಲಲಿತಾ, ಕುಂಬಾರ ಮಿನಿ ಸಿಂಘ್ ನ ಮುದ್ದಿನ, ತುಂಟ ಹಂದಿ. ಯಾವಾಗಲೂ ಏನಾದರೊಂದು ಅವಾಂತರ ಮಾಡುತ್ತಲೇ ಇರುತ್ತಿತ್ತು. ಒಂದು ದಿನ ಮಿನಿ ತನ್ನ ಸುಂದರ ಮಡಕೆಗಳೆಲ್ಲಾ ಚೂರು ಚೂರಾಗಿರುವುದು ಕಂಡು ಅಘಾತಗೊಂಡ. ಇದು ಲಲಿತಾಳದ್ದೇ ಕೆಲಸ ಎಂದು ಅದನ್ನು ಕಟ್ಟಿ ಹಾಕಿದ. ಮುಂದೆ ಏನಾಯಿತು? ಓದಿ ನೋಡಿ. ಪುಣೆಯಲ್ಲಿ ವಾಸಿಸುತ್ತಿರುವ ಕುಂಬಾರ ಮತ್ತು ಅವನ ಮುದ್ದಿನ ಹಂದಿಯಿಂದ ಪ್ರೇರಿತಗೊಂಡ ನೈಜ ಕಥೆ ಇದು.


Similar products


Home

Cart

Account