Search for products..

Home / Categories / 4-6 Years /

The Sea In A Bucket | ಒಂದು ಬಕೆಟ್ಟಿನಲ್ಲಿ ಸಮುದ್ರ

The Sea In A Bucket | ಒಂದು ಬಕೆಟ್ಟಿನಲ್ಲಿ ಸಮುದ್ರ

Select Language *



Product details

Sonu sets out to fill his bucket with water. But a trip to the tap takes him on an adventure: around the lake, along the river, up the mountains and down the sea!  With illustrations that delight and a surprise at the end, this book is a colorful introduction to the water cycle. 

ಸೋನು ಅವನ ಬಕೆಟ್ಟಿನಲ್ಲಿ ನೀರು ತುಂಬಿಸಲು ಹೊರಡುತ್ತಾನೆ. ಆದರೆ ನಲ್ಲಿಯೆಡೆಗಿನ ಒಂದು ಪ್ರಯಾಣ ಅವನನ್ನು ಕೆರೆಯ ಸುತ್ತ, ನದಿಯ ಗುಂಟ, ಬೆಟ್ಟದ ಮೇಲೆ ಮತ್ತು ಸಮುದ್ರದಾಳಕ್ಕೆ... ಹೀಗೆ ಒಂದು ಸಾಹಸಯಾತ್ರೆಗೆ ಒಯ್ಯುತ್ತದೆ.

ಈ ಸಚಿತ್ರ ಕಥನ ಕೊನೆಯಲ್ಲಿ ಅಚ್ಚರಿಯನ್ನೂ ಸಂತೋಷವನ್ನೂ ನೀಡುತ್ತದೆ. ಜೊತೆಗೆ ಇವು ಹೇಗೆ ಒಂದಕ್ಕೊಂದು ಸೂಕ್ಷ್ಮವಾದ ಸಂಬಂಧ ಹೊಂದಿವೆ ಎನ್ನುವುದನ್ನೂ ತೋರಿಸುತ್ತದೆ. ಶಾಲೆ ಮತ್ತು ಶಾಲೆಯಾಚೆಯ ಕಿರಿಯರಿಗೂ, ಪ್ರಬುದ್ಧರಿಗೂ ಜಲಚಕ್ರವನ್ನು ವರ್ಣರಂಜಿತವಾಗಿ ಪರಿಚಯಿಸುತ್ತದೆ.


Similar products


Home

Cart

Account