Product details
ಕನ್ನಡದ ಅಂದ, ಚಂದ, ಪ್ರಾಸ ಮತ್ತು ಏರಿಳಿತಗಳಿಂದ ಕೂಡಿರುವ ಈ ಪುಸ್ತಕ, ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಕರ್ನಾಟಕವನ್ನು ಪರಿಚಯಿಸುತ್ತದೆ. ಕನ್ನಡದ ನಾಡು, ನುಡಿ, ಸಂಸ್ಕೃತಿ ಮತ್ತು ಕನ್ನಡತನವನ್ನು ಮಕ್ಕಳಿಗೆ ಆಪ್ತವಾಗಿ ಪರಿಚಯಿಸುವ ಈ ಪುಸ್ತಕ, ಭಾಷೆಯ ಸೊಗಡನ್ನು ಆಸ್ವಾದಿಸುತ್ತಲೇ ಕನ್ನಡದೊಂದಿಗಿನ ಪ್ರೀತಿಯನ್ನು ಬೆಳೆಸುತ್ತದೆ.
Similar products