Product details
ಇದು ಪ್ರಾಣಿಗಳ ಕಕ್ಕದ ಬಗೆಗಿನ ಪುಸ್ತಕ! ಜೆಲ್ಲಿಫಿಶ್, ಸಿಂಹ, ಪೆಂಗ್ವಿನ್, ಜೇನುಹುಳ ಹಾಗೂ ಇನ್ನೂ ಹಲವಾರು ಜೀವಿಗಳು ತಮ್ಮದೇ ಆದ ವಿಶೇಷ ರೀತಿಯಲ್ಲಿ ಕಕ್ಕ ಮಾಡುತ್ತವೆ ಅಥವಾ ಕಕ್ಕವನ್ನು ಬಳಸುತ್ತವೆ. ಕಕ್ಕ ಅನ್ನುವುದು ಇಷ್ಟೊಂದು ಆಸಕ್ತಿಕರ ವಿಷಯ ಎಂದು ಯಾರಿಗೆ ಗೊತ್ತಿತ್ತು? ಪ್ರಾಣಿಗಳ ಕಕ್ಕದ ಅದ್ಭುತ ಲೋಕದ ಬಗ್ಗೆ ತಿಳಿಯಲು ಈ ಪುಸ್ತಕವನ್ನು ಓದಿ.
Similar products