Product details
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್.ಎನ್. ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್‌ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ. ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ, ಇವರ ಮಗಳ “ಅಮ್ಮ ಹೊಸ ಕತೆ” ಎಂಬ ಬೇಡಿಕೆ.
Similar products