Product details
ಪುಟ್ಟ ಮಕ್ಕಳಿಗೆ ಕನ್ನಡ ವರ್ಣಮಾಲೆಯನ್ನು ಚಿತ್ರಗಳು ಹಾಗೂ ಹಾಡಿನ ಮೂಲಕ ಕಲಿಸಲು ನೆರವಾಗುವ ಪುಸ್ತಕವಿದು. ವರ್ಣಮಾಲೆಯ ಒಂದೊಂದು ಅಕ್ಷರಕ್ಕೂ ತಾಳಬದ್ಧವಾದ ಪದ್ಯಗಳನ್ನು ಹಾಗೂ ಅದಕ್ಕೆ ಹೊಂದುವ ಮಕ್ಕಳ ಚಿತ್ರಗಳನ್ನು ಇದರಲ್ಲಿ ನೀಡಲಾಗಿದೆ. 3 ವರ್ಷದಿಂದ 8 ವರ್ಷದ ಮಕ್ಕಳಿಗೆ ಈ ಪುಸ್ತಕ ಹೊಂದುವುದು. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ಪುಸ್ತಕ. ಹಾಗೆಯೇ, ಒಳ್ಳೆಯ ಗುಣಮಟ್ಟದ ಮುದ್ರಣ ಮಾಡಿರುವುದರಿಂದ, ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವುದಕ್ಕೂ ಇದು ತಕ್ಕನಾದ ಪುಸ್ತಕವಾಗಿದೆ.
Similar products