Search for products..

Home / Categories / Kannada /

ಹಿಡಿಂಬನ ತೋಟ

ಹಿಡಿಂಬನ ತೋಟ

Select Language *



Product details

ಇದು ಮಕ್ಕಳಿಗೆಂದು ಬರೆದ ನಾಟಕ. ಶಾಲೆಯ ಏಕತಾನತೆಯಿಂದ ಬೇಸತ್ತಿದ್ದ ಮಕ್ಕಳು ನಳನಳಿಸುವ ‘ಹಿಡಿಂಬನ ತೋಟ’ ಕಂಡು ಅಚ್ಚರಿಗೊಂಡು ಅಲ್ಲಿ ನುಸುಳಿ ಹಾಡುತ್ತಾ - ಕುಣಿಯುತ್ತಾ ನಲಿಯುತ್ತಾರೆ. ಜೊತೆಗೆ ಹಿಡಿಂಬನ ತಂಗಿ ‘ಹಿಡಿಂಬೆ’ಯೂ ಸೇರಿಕೊಳ್ಳುತ್ತಾಳೆ. ಆದರೆ ಊರಿನಿಂದ ಹಿಂದಿರುಗಿದ ಹಿಡಿಂಬ ತೋಟಕ್ಕೆ ಮಕ್ಕಳು ಬಂದದ್ದನ್ನು ಕಂಡು ಕೋಪಗೊಳ್ಳುತ್ತಾನೆ. ಪರಿಣಾಮ, ತೋಟಕ್ಕೆ ಯಾರನ್ನೂ ಒಳಸೇರಿಸುವುದಿಲ್ಲ ‘ವಸಂತ ಋತು’ ಕೂಡ ಹೆದರಿ ಹಿಡಿಂಬನ ತೋಟಕ್ಕೆ ಬಾರದೆ ಹೊರಗೇ ಉಳಿಯುತ್ತದೆ... ತೋಟ ಬರಡಾಗುತ್ತದೆ. ಕೊನೆಗೆ ತನ್ನ ತೋಟದ ದುಃಸ್ಥಿತಿಯನ್ನು ಕಂಡು ಅರಿವು ಪಡೆದ ಹಿಡಿಂಬ ಮಕ್ಕಳನ್ನು ತೋಟಕ್ಕೆ ಆಹ್ವಾನಿಸುತ್ತಾನೆ. ವಸಂತ ಮತ್ತೆ ಮರಳಿ ಬಂದು ತೋಟ ನಳನಳಿಸುತ್ತದೆ.


Similar products


Home

Cart

Account