Product details
ಸಮೀನಾ ಮಿಶ್ರಾ ಅವರು ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಕಾದಂಬರಿಯನ್ನು ಲೇಖಕ ಬೇದ್ರೆ ಮಂಜುನಾಥ ಅವರು ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವದಿಸಿದ್ದಾರೆ. ಮಕ್ಕಳನ್ನು ಕೇಂದ್ರವಾಗಿಸಿ, ಕೊರೊನಾ ಸ್ಥಿತಿ ಎದುರಿಸಲು ಲಾಕ್ ಡೌನ್ ಸಂದಿಗ್ದತೆಯನ್ನು ಕಟ್ಟಿಕೊಡುವ ಕೃತಿ ಇದು. ತಾರೀಖ್ ಅಜೀಜ್ ಅವರು ಸಾಂದರ್ಭಿಕವಾಗಿ ಸೂಕ್ತ ಚಿತ್ರಗಳನ್ನು ಬಿಡಿಸಿದ್ದು, ಕೃತಿಯ ಆಕರ್ಷಣೆಯನ್ನು ಹೆಚ್ಚಿಸಿದೆ.
Similar products