
Product details
ಆಕಾಶದ ಕಡೆ ನೋಡಿ. ಯಾರು ಕಣ್ಣಾಮುಚ್ಚಾಲೆ ಆಟ ಆಡುತ್ತಿರುವವರು? ಕಾಮನಬಿಲ್ಲು ಅಥವಾ ಒಮ್ಮೆ ಅರ್ಧ, ಒಮ್ಮೆ ಪೂರ್ಣ, ಒಮ್ಮೊಮ್ಮೆ ಮಾಯವೇ ಆಗುವ ಚಂದ್ರ! ಕುವೆಂಪು ಅವರಿಗಿಂತ ಸುಂದರವಾಗಿ ನಿಸರ್ಗದ ಸೌಂದರ್ಯವನ್ನು ಬೇರೆ ಯಾರು ವರ್ಣಿಸಲು ಸಾಧ್ಯ? ರಾಷ್ಟ್ರಕವಿ ಮಕ್ಕಳಿಗಾಗಿ ಬರೆದ ಎರಡು ಅತ್ಯುತ್ತಮ ಕವನಗಳು ‘ಅರ್ಧಚಂದ್ರ’ ಮತ್ತು ‘ಕಾಮನ ಬಿಲ್ಲು ಕಮಾನು ಕಟ್ಟಿದೆ’ ಇಲ್ಲಿವೆ. ಕುವೆಂಪು ಅವರ ಚಂದ್ರ ಮತ್ತು ಕಾಮನ ಬಿಲ್ಲು ಕವನಗಳು ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛದ ಭಾಗವಾಗಿದೆ.
Similar products