
Product details
English Lady Tarzan!: Jamuna Takes a Stand; by Lavanya Karthik
Jamuna grows up thinking of trees as family, as her brothers and sisters.
So what does a good sister do when the lives of her siblings are in danger?
Become - Lady Tarzan, of course!
This is the story of Padma Shri Jamuna Tudu, aka Lady Tarzan, and her fearless fight to protect the forests of Muturkham in Jharkhand.
**********************
KANNADA
Translated by Sreeja V N
ಮರಗಳನ್ನು ತನ್ನ ಕುಟುಂಬದಂತೆ ಸಹೋದರ
ಸಹೋದರಿಯರಂತೆ ಕಾಣುತ್ತಾ ಬೆಳೆದವಳು ಜಮುನಾ.
ತನ್ನ ಒಡಹುಟ್ಟಿದವನು ಅಪಾಯದಲ್ಲಿ ಇದ್ದಾಗ
ಒಳ್ಳೆಯ ಅಕ್ಕ ಏನು ಮಾಡುತ್ತಾಳೆ?
ಲೇಡಿ ಟಾರ್ಜಾನ್ ಆಗುತ್ತಾಳಲ್ಲವೇ?
ಇದು ಜಾರ್ಖಂಡ್ ರಾಜ್ಯದ ಮುತುರ್ಖಾನ್ ಅರಣ್ಯ
ರಕ್ಷಣೆಗೆ ಲೇಡಿ ಟಾರ್ಜಾನ್ ಳಂತೆ ನಿರ್ಭೀತಿಯಿಂದ
ಹೋರಾಡಿದ ಪದ್ಮಶ್ರೀ ಜಮುನಾ ತುಡು ಅವರ ಕತೆ.
Similar products