
Product details
Translated into Kannada by Rajaram Tallur
ನಾವೆಲ್ಲರೂ ಸೇರಿ ನಮ್ಮದೇ ಆದ ಒಂದು ಶಾಲೆಯನ್ನು ಆರಂಭಿಸಿದರೆ ಹೇಗೆ? ಈ ಕೃತಿಯಲ್ಲಿ ಪ್ರೀತಿ ಡೇವಿಡ್ ಅವರು ತಾವು ಪ್ರೀತಿಸುವ ಜನರನ್ನು ಮತ್ತೆ ತಮ್ಮ ತವರಿಗೆ ಕರೆತರುವ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಶೋಧಿಸುತ್ತಿರುವ ಸಮರ್ಪಣಾ ಮನೋಭಾವದ, ಬುದ್ಧಿವಂತ ಹಾಗೂ ಮಹತ್ವಾಕಾಂಕ್ಷೆಯ ಮಕ್ಕಳು ನೆಲೆಸಿರುವ ಧರ್ಮಪುರಿಯ ನಯನಮನೋಹರ ಸಿದ್ಧಲಿಂಗಿ ಕಣಿವೆಯ ಕಥಾಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ.
Similar products