Product details
ಜಾನಪದ ಸತ್ವವನ್ನು ತಮ್ಮ ಮನೋವಲಯಕ್ಕೆ ತಂದುಕೊಂಡು ಅದಕ್ಕೆ ಬೇರೆಯದೇ ರೂಪ ಕೊಟ್ಟು, ಅದನ್ನು ಕೇಳುಗರು ಮತ್ತು ಪ್ರೇಕ್ಷಕ ವರ್ಗದ ಮುಂದೆ ಇಟ್ಟವರಲ್ಲಿ ಕಂಬಾರರು ಮೊದಲಿಗರು. ಈ ದೃಷ್ಟಿಯಿಂದ ಇವರು ಜಾನಪದ ಚಿಂತನೆ ಮತ್ತು ಸಂಗ್ರಹ ಜಗತ್ತಿನ ಹರಿಕಾರರು. ಮಕ್ಕಳಿಗಾಗಿಯೇ ಕಂಬಾರರು ವಿಶೇಷವಾಗಿ ರಚಿಸಿರುವ ಹದಿಮೂರು ಜನಪದ ಕಥೆಗಳು ಇಲ್ಲಿವೆ.
Similar products