Ondu Buckettinalli Samudra | ಒಂದು ಬಕೆಟ್ಟಿನಲ್ಲಿ ಸಮುದ್ರ
Ondu Buckettinalli Samudra | ಒಂದು ಬಕೆಟ್ಟಿನಲ್ಲಿ ಸಮುದ್ರ
Product details
ಸೋನು ಅವನ ಬಕೆಟ್ಟಿನಲ್ಲಿ ನೀರು ತುಂಬಿಸಲು ಹೊರಡುತ್ತಾನೆ. ಆದರೆ ನಲ್ಲಿಯೆಡೆಗಿನ ಒಂದು ಪ್ರಯಾಣ ಅವನನ್ನು ಕೆರೆಯ ಸುತ್ತ, ನದಿಯ ಗುಂಟ, ಬೆಟ್ಟದ ಮೇಲೆ ಮತ್ತು ಸಮುದ್ರದಾಳಕ್ಕೆ.. ಹೀಗೆ ಒಂದು ಸಾಹಸಯಾತ್ರೆಗೆ ಒಯ್ಯುತ್ತದೆ.