Product details
|
ಹಾರಾಡುವ, ತೇಲುವ, ಬೇಸ್ತು ಬೀಳಿಸುವ, ಬೇರೊಂದರ ಮೇಲೆ ಸವಾರಿ ಮಾಡುವ… ಬೀಜಗಳು
ತಮ್ಮ ಸಂತತಿಯನ್ನು ಜೀವಂತವಾಗಿಡುವ ಹುಡುಕಾಟದಲ್ಲಿ ಬೀಜಗಳು ವಿಸ್ಮಯಕಾರಿಯಾದ ವಿಧಾನಗಳನ್ನು ಬಳಸುತ್ತವೆ. ಬೀಜಗಳು ಸಂಚರಿಸುವ ವಿವಿಧ ರೀತಿಗಳನ್ನು ಅರಿಯಲು ಹಾಗೂ ಅವುಗಳಿಗೆ ನೆರವಿನ ಹಸ್ತ ಚಾಚುವ ಪ್ರಾಣಿಗಳನ್ನು ಭೇಟಿ ಮಾಡಲು ಈ ಪುಸ್ತಕವನ್ನು ಒಮ್ಮೆ ಓದಿ.
Similar products