Product details
ಹೆಣ್ಣು ಮಕ್ಕಳು ಸೈಕಲ್ ಕಲಿಯಬಾರದೇ? ಶಾಲೆಯಲ್ಲಿ ನೀಡಿದ ಸೈಕಲ್ ಅನ್ನು ಮನೆಗೆ ದೂಡಿಕೊಂಡೇ ಬಂದ ರುಕ್ಕುಗೆ ಅದನ್ನು ಓಡಿಸಲು ತಿಳಿದಿಲ್ಲ ! ಆಕೆಯ ನಿರುತ್ಸಾಹ ಉತ್ಸಾಹವಾಗಿ ಪರಿವರ್ತಿಸಿದ್ದು ಸೈಕಲ್ ಸವಾರಿ ಕಲಿಸಿದ ಆಕೆಯ ಗೆಳತಿ. ಯಾವುದೇ ವಿದ್ಯೆ ಕಲಿಯುವ ಮೊದಲು ನಿಗೂಢ, ಆಮೇಲೆ ಅದು ಕರಗತ ಅಲ್ಲವೇ? ಹಿಂಜರಿಕೆ ಸಲ್ಲ; ಮುನ್ನುಗ್ಗಿ ಕಲಿಯಿರಿ ಎಲ್ಲ.
Similar products