Product details
ಟೋಮಾಟೋ ಫಿಶ್ ನಮ್ಮ ಮೊದಲ ಕತೆ-ಚಿತ್ರ ಪುಸ್ತಕ. ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ರವರು ಮಕ್ಕಳಿಗೆ ಆಪ್ತವಾಗಲೆಂದು ಬಣ್ಣಬಣ್ಣದ ಬಟ್ಟೆಗಳನ್ನು ಬಳಸಿ ಚಿತ್ರಗಳನ್ನು ರೂಪಿಸಿದ್ದಾರೆ. ಈ ಕತೆಯನ್ನು ನಟ ಕೈಲಾಶ್ ತಿಪಟೂರು ಬರೆದಿದ್ದಾರೆ. ಕಿರುತೆರೆ ಸಿನಿಮಾಗಳಲ್ಲಿ ಬರೆದು, ನಟಿಸಿದ ಇವರು ನೀನಾಸಂ ಪದವೀಧರ.
ಒಟ್ಟಾರೆಯಾಗಿ "ಟೋಮಾಟೋ ಫಿಶ್" ಮಕ್ಕಳ ಮನಸ್ಸಿಗೆ ಪಂಚ್ ಕೊಡುವುದರಲ್ಲಿ ಅನುಮಾನವಿಲ್ಲ.
Similar products