Search for products..

Home / Categories / Kannada /

ವಿನ್ನೀ ಪೂಹಾ

ವಿನ್ನೀ ಪೂಹಾ

Select Language *



Product details

ವಿನ್ನೀ ಪೂಹಾ ಆನಂದ ಪಾಟೀಲ ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿ ಬಾಲ್ಯದ ಸ್ವಚ್ಛಂದದ ಸೊಗಸಿನ ಸೌಂದರ್ಯವನ್ನು ಯಥೇಚ್ಛವಾಗಿ ಉಳ್ಳದ್ದು, ದೊಡ್ಡವರು ಕಳೆದುಕೊಂಡ ಬಾಲ್ಯವನ್ನು ಸಖತ್ತಾಗಿ ನೆನಪಿಸುವ ಕನ್ನಡಿ, ಪುಟ್ಟರ ಹುಚ್ಚುಚ್ಚು ಲೋಕ ಇಲ್ಲಿ ಯಾವ ಸಂಕೋಚವಿಲ್ಲದೆ ಬಿಚ್ಚಿಕೊಂಡಿದೆ. ೧೯೨೬ರಷ್ಟು ಹಿಂದೆಯೇ ಇಂಗ್ಲಿಷಿನಲ್ಲಿ ಬಂದಿರುವ ಈ ಕೃತಿ ಇಂದಿಗೂ ಮಕ್ಕಳನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಲೇ ಇದೆ. ಕನ್ನಡದ ಮಕ್ಕಳಿಗೆ, ಮಕ್ಕಳ ಸಾಹಿತ್ಯದ ಆಸಕ್ತರಿಗೆ ಇನ್ನೂ ಅಷ್ಟಾಗಿ ಪರಿಚಯವಿಲ್ಲದ ಈ ಕೃತಿಯನ್ನು ಕನ್ನಡದಲ್ಲಿ ತರಬೇಕೆಂಬುದು ನನ್ನ ಬಹು ದಿನದ ಕನಸಾಗಿತ್ತು, ಈಗ ಅದು ಸಾಧ್ಯವಾಗಿದೆ. ಎಂದು ಲೇಖಕ ಆನಂದ ಪಾಟೀಲ ಹೇಳಿಕೊಂಡಿದ್ದಾರೆ.


Similar products


Home

Cart

Account